Surprise Me!

ಮೋದಿ ಸ್ಟೇಡಿಯಂ ನ ಪಿಚ್ ಬಗ್ಗೆ ಇಂಗ್ಲೆಂಡ್ ಕೋಚ್ ಹೇಳಿದ್ದೇನು | Oneindia Kannada

2021-03-01 56 Dailymotion

ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯ ಎರಡನೇ ದಿನದಲ್ಲೇ ಅಂತ್ಯವಾದ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದೆ. ಆಟಗಾರರು ಈ ಬಗ್ಗೆ ಯಾವುದೇ ಆಕ್ಷೇಪಗಳನ್ನು ವ್ಯಕ್ತಪಡಿಸದಿದ್ದರೂ ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗರು ಅಹ್ಮದಾಬಾದ್ ಒಇಚ್ ಗುಣಮಟ್ಟದ ಬಗ್ಗೆ ಟೀಕಿಸಿದ್ದಾರೆ. ಆದರೆ ಈ ಟೀಕೆಗಳಿಗೆ ಆಸ್ಟ್ರೇಲಿಯಾದ ಅನುಭವಿ ಸ್ಪಿನ್ನರ್ ನಥನ್ ಲಿಯೋನ್ ತಿರುಗೇಟು ನೀಡಿದ್ದಾರೆ.<br /><br />Australia spinner Nathan Lyon has spoken about Modi stadium pitch and he says Spinning pitch usually angers a lot of experts<br />#ModiStadium #IndVsEng

Buy Now on CodeCanyon